ಕೆಲವರು ಸಾಮಾನ್ಯಕ್ಕಿಂತ ಹೆಚ್ಚು ಉಪ್ಪು ಸೇವಿಸುತ್ತಾರೆ. ಇನ್ನೂ ಕೆಲವು ಹಣ್ಣುಗಳ ಮೇಲೂ ಉಪ್ಪು ಸವರಿ ಸೇವಿಸುತ್ತಾರೆ. ನಿಮಗೂ ಈ ಅಭ್ಯಾಸ ಇದ್ದರೆ ಇದನ್ನೊಮ್ಮೆ ನೋಡಿ...