ಜನನ ಪ್ರಮಾಣ ಪತ್ರ ಪಡೆಯಲು ಕಚೇರಿಗಳಿಗೆ ಪದೇ ಪದೇ ಅಲಿಯಬೇಕಾದ ಪರಿಸ್ಥಿತಿ ಇನ್ಮುಂದೆ ಇರೋದಿಲ್ಲ. ಹಾಗಾದ್ರೆ ಸುಲಭವಾಗಿ ಹೇಗ್‌ ಪಡೆಯೋದು ಅಂತ ತಿಳ್ಕೊಳೋಣ ಬನ್ನಿ