EVM ಮೇಲೆ ಮೊದಲಿಂದಲೂ ಅನುಮಾನ ಇದೆ.. ಎಲ್ಲಾ ಪಕ್ಷದವರು ಮಷೀನ್ ಮೇಲೆ ಅನುಮಾನ ಪಡುತ್ತಾರೆ ಎಂದು ತುಮಕೂರಿನಲ್ಲಿ ಮಾಜಿ‌ ಡಿಸಿಎಂ ಡಾ. ಜಿ.ಪರಮೇಶ್ವರ ಹೇಳಿಕೆ ನೀಡಿದ್ದಾರೆ..