ಈ ವ್ಯಕ್ತಿ ಆನೆಯನ್ನು ನೋಡಿಕೊಳ್ಳುವಾತ. ಆನೆಯನ್ನು ನೀರಿಗೆ ಬಿಟ್ಟು ತಾನು ಕೂಡಾ ನೀರಿಗಿಳಿದಿದ್ದಾನೆ. ಆದರೆ ನೀರಿನ ರಭಸ ಅರಿತ ಅನೆ ವ್ಯಕ್ತಿಯನ್ನು ಕೈ  ಹಿಡಿದು ತನ್ನ ಬಳಿ  ಎಳೆದು ತಂದಿದೆ.