BMTC ಬಸ್‌ನಲ್ಲಿ 13 ಬಗೆಯ ಕಲರ್ ಕಲರ್ ಹೂವಿನ ಗಿಡಗಳು. ದೇವನಹಳ್ಳಿಯಿಂದ -ಹೊಸಕೋಟೆಗೆ ಸಂಚರಿಸುವ BMTC ಬಸ್. ಕಂಡಕ್ಟರ್-ಡ್ರೈವರ್ ವಿನೂತನ ಪ್ರಯತ್ನಕ್ಕೆ ಪ್ರಯಾಣಿಕರು ಖುಷ್.