ಗಡಿ‌ಜಿಲ್ಲೆ ಬೀದರ್‌ನಲ್ಲಿ ಬೆಲೆ ಏರಿಕೆ ಬಿಸಿ ಜೊತೆಗೆ ಗಣೇಶೋತ್ಸವದ ಸಂಭ್ರಮ‌ ಮನೆ‌ ಮಾಡಿದ್ದು, ಗಣೇಶೋತ್ಸವ ಆಚರಣೆಗೆ ಬೇಕಾಗುವ ಸಾಮಗ್ರಿಗಳ ಖರೀದಿ ಜೋರಾಗಿತ್ತು