ಗ್ರಾ. ಪಂ. ಎದುರೇ ಕೊಳಚೆ, ಕಸ ತಂದು ಹಾಕಿದ ಮನೆ ಮಾಲೀಕ
ಬೆಳಗಾವಿಯ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ಘಟನೆ
ನಿಡಗುಂದಿ ಗ್ರಾಮ ಪಂಚಾಯ್ತಿಗೆ ಕಸ ತಂದು ಹಾಕಿದ ಪ್ರಕಾಶ ಕಾಂಬಳೆ