ಗೃಹಜ್ಯೋತಿ ಯೋಜನೆ ಅನುಷ್ಠಾನ ವಿಚಾರ ಜೂನ್ 18 ರಿಂದ ಅರ್ಜಿ ಸಲ್ಲಿಸಲು ಅವಕಾಶ ಬೆಸ್ಕಾಂನಿಂದ ಸಂಜೆ ವೇಳೆಗೆ ಅಧಿಕೃತ ಅದೇಶ ಪ್ರಕಟ ಈ ಹಿಂದೆ 15ಕ್ಕೆ ಅರ್ಜಿ ಸಲ್ಲಿಸಲು ಆರಂಭ ಎನ್ನಲಾಗಿತ್ತು ಆದ್ರೆ ಇದೀಗ‌ 15ರ ಬದಲು 18ಕ್ಕೆ ಅಧಿಕೃತ ‌ದಿನಾಂಕ ಪಿಕ್ಸ್