ದೇಶದ ಅನೇಕ ರಾಜ್ಯಗಳಲ್ಲಿ H2N3 ವೈರಸ್ ಭೀತಿ ಎದುರಾಗಿದೆ. ಬಹುತೇಕರಲ್ಲಿ ಈ ವೈರಸ್ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಕೋರಲಾಗಿದೆ.