ದಸರಾ ಉದ್ಘಾಟಿಸಲಿರುವ ಸಂಗೀತ ನಿರ್ದೇಶಕ ಹಂಸಲೇಖ ಅವರು ತಮ್ಮ ಸಂತಸವನ್ನು ಜೀ ಕನ್ನಡ ನ್ಯೂಸ್‌ ಜೊತೆ ಹಂಚಿಕೊಂಡಿದ್ದಾರೆ.