ಜೆಡಿಎಸ್ ಕುಟುಂಬ ರಾಜಕಾರಣದ ಬಗ್ಗೆ  ಶಾ ಹೇಳಿಕೆ ವಿಚಾರ. ಉಳಿದ 2 ಪಕ್ಷಗಳು ಕುಟುಂಬ ರಾಜಕೀಯ ಮಾಡಲ್ಲ ಅಂತೇಳಲಿ. ಕುಟುಂಬ ರಾಜಕಾರಣ ಬೇಡ ಅಂತ ಅವ್ರು ಏನಾದ್ರೂ ಹೇಳಿಬಿಡಲಿ. ಜೆಡಿಎಸ್, ಕುಮಾರಸ್ವಾಮಿ ಯಾತ್ರೆಗೆ ರಾಷ್ಟ್ರೀಯ ಪಕ್ಷಗಳು ಹೆದರಿವೆ ಎಂದು ಅಮಿತ್‌ ಶಾ ಹೇಳಿಕೆಗೆ HD ರೇವಣ್ಣ ಪ್ರತಿಕ್ರಿಯೆ ನೀಡಿದ್ರು.