ಚಳಿಗಾಲದಲ್ಲಿ ಸಾಕಷ್ಟು ವೆರೈಟಿ ತರಕಾರಿಗಳು ಹಾಗೂ ಹಣ್ಣುಗಳ ಸೀಸನ್ ಶುರುವಾಗುತ್ತೆ. ಎಲ್ಲಾ ಹಣ್ಣುಗಳು ರುಚಿಯ ಜೊತೆಗೆ ಒಂದಲ್ಲಾ ಒಂದು ಆರೋಗ್ಯ ಪ್ರಯೋಜನ ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿರುತ್ತವೆ. ಅವುಗಳಲ್ಲಿ ಕಿವಿ ಹಣ್ಣು ಕೂಡ ಒಂದು. ವರ್ಷವಿಡೀ ಮಾರುಕಟ್ಟೆಯಲ್ಲಿ ಇದು ಸಿಗುತ್ತವೆಯಾದ್ರೂ ಚಳಿಗಾಲದಲ್ಲಿ ಮಾತ್ರ ಫ್ರೆಶ್ ಹಣ್ಣುಗಳು ಬರುತ್ತವೆ. ಹಾಗಾಗಿ ಈ ಹಣ್ಣಿನ ಸೇವನೆಯಿಂದ ಸಿಗುವ ಪ್ರಯೋಜನಗಳೇನು, ದೈನಂದಿನ ಆಹಾರದಲ್ಲಿ ಹೇಗೆ ಬಳಸಬಹುದು ಹೇಳ್ತೀವಿ ಈ ಸ್ಟೋರಿ ನೋಡಿ.