ನಟ ಅಪ್ಪು ಪ್ರೇರಣೆಯಿಂದ ಫ್ಯಾನ್ಸ್ ಹೋಟೇಲ್ ಉದ್ಯಮವನ್ನ ಆರಂಭಿಸಿದ್ದಾರೆ. ಹೋಟೆಲ್‌ಗೆ ʻಗಂಧದಗುಡಿʼ ಚಿತ್ರದ ಹೆಸರನ್ನ ಇಟ್ಟು ಅಭಿಮಾನ ಮೆರೆದಿದ್ದಾರೆ.