ಶಕ್ತಿ ಯೋಜನೆಗೆ ಭಾರಿ ಸ್ಪಂದನೆ: 234 ಕೋಟಿ ಮೌಲ್ಯ ದಾಟಿದ ಲೇಡಿ ಪ್ರಯಾಣಿಕರ ಓಡಾಟ
ರಾಜ್ಯದಲ್ಲಿ ಸರ್ಕಾರದ ಶಕ್ತಿ ಯೋಜನೆಗೆ ಭಾರಿ ಸ್ಪಂದನೆ 234 ಕೋಟಿ ಮೌಲ್ಯ ದಾಟಿದ ಲೇಡಿ ಪ್ರಯಾಣಿಕರ ಓಡಾಟ ಪ್ರತಿ ನಿತ್ಯ 50 ರಿಂದ 60 ಲಕ್ಷ ಮಹಿಳಾ ಪ್ರಯಾಣಿಕರ ಸಂಚಾರ ಈವರೆಗೂ 9 ಕೋಟಿಗೂ ಅಧಿಕ ಮಹಿಳೆಯರ ಫ್ರೀ ಟೂರ್ ನಾಲ್ಕೂ ನಿಗಮಗಳ ಬಸ್‌ಗಳಲ್ಲಿ ಮಹಿಳೆಯರ ಫ್ರೀ ಪ್ರಯಾಣ