ಜಗತ್ತಿನೆಲ್ಲೆಡೆ ತನ್ನ ವ್ಯವಹಾರವನ್ನು ವಿಸ್ತರಿಸಿರುವ ಆಪಲ್‌​ ಸಂಸ್ಥೆ ನೂತನ ವೈಶಿಷ್ಟ್ಯದಿಂದ ಮಾರುಕಟ್ಟೆಗಳಲ್ಲೇ ಟಾಪ್​ ಪಟ್ಟಿಯಲ್ಲಿದೆ. ಕಂಪೆನಿಯ ಲಾಭದಾಯಕ ಮಾರುಕಟ್ಟೆಗಳಲ್ಲಿ ನಮ್ಮ ಭಾರತವು ಒಂದು. ಭಾರತವು ಜಾಗತಿಕ ಮಟ್ಟದಲ್ಲಿ ಆಪಲ್‌ನ ಟಾಪ್ 5 ಮಾರುಕಟ್ಟೆಗಳಲ್ಲಿ ಒಂದಾಗಿದೆ. ಈ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ಕೊಡ್ತೀವಿ, ಈ ಸ್ಟೋರಿ ನೋಡಿ.