ಸಿದ್ದರಾಮಯ್ಯ ಕನಸಿನ ಕೂಸಿಗೆ ಗ್ಯಾರಂಟಿ ತಣ್ಣೀರು. 6 ತಿಂಗಳಾದ್ರೂ ಇಂದಿರಾ ಕ್ಯಾಂಟೀನ್‌ಗಳು ಬಂದ್. ಬಿಬಿಎಂಪಿ ವ್ಯಾಪ್ತಿಯಲ್ಲಿ 176 ಕ್ಯಾಂಟೀನ್‌ಗಳ ಪೈಕಿ.