ನಟಿ ಕಿಯಾರಾ ಹಾಗೂ ಸಿದ್ದಾರ್ಥ್ ಮದುವೆ ಸಂಭ್ರಮದಲ್ಲಿದ್ದಾರೆ. ಸ್ಟಾರ್‌ ಜೋಡಿ ಮದುವೆ ಫೋಟೋ ಹಂಚಿಕೊಂಡಿದೆ. ಒಂದೇ ಕ್ಯಾಪ್ಶನ್ ನೀಡಿ ಫೋಟೋ ಹಂಚಿಕೊಂಡಿದ್ದು, ಅಭಿಮಾನಿಗಳು ಫುಲ್‌ ಖುಷ್‌ ಆಗಿದ್ದಾರೆ.