ಫಲಪುಷ್ಪ ಪ್ರದರ್ಶನಕ್ಕೆ ಲಾಲ್ಬಾಗ್ ಸಜ್ಜಾಗಿದ್ದು ಜನವರಿ 18ರಿಂದ 28ರವರೆಗೆ ಫ್ಲವರ್ ಶೋ ನಡೆಯಲಿದೆ.