ತೆಂಗು. ರಾಗಿ.. ಭತ್ತಗಳಿಂದ ಕಂಗೊಳಿಸಬೇಕಿದ್ದ ಕಲ್ಪತರು ನಾಡು ತುಮಕೂರಿನಲ್ಲಿ ತೀವ್ರ ಮಳೆಯ ಕೊರತೆಯಿಂದ ನಲುಗುವಂತಾಗಿದೆ. ಜೂನ್ ತಿಂಗಳಲ್ಲಿ ವಾಡಿಕೆ ಮಳೆ 59 ಮಿ.ಮಿ ಸುರಿದೆ.