ಇಲ್ಲೊಂದು ಮಂಗಗಳ ಗುಂಪಿನ ಕೈಗೆ ನಾಯಿಯೊಂದು ಸಿಕ್ಕಿದೆ. ಅದರ ಪಾಡು ದೇವರಿಗೆ ಪ್ರೀತಿ ಎಂಬಂತಾಗಿದೆ. ಇದನ್ನು ನೋಡಿದವರೆಲ್ಲ ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ.