ಮುನಿರಾಜು ಮೊದಲ ಹೆಂಡತಿ ಮಗ ಮಿಥುನ್, ಎರಡನೇ ಹೆಂಡತಿ ನಾರಾಯಣಮ್ಮನಿಂದ ನಕಲಿ ದಾಖಲೆ ಸೃಷ್ಟಿಸಿ ಮನೆ, ಸೈಟು ಲಪಟಾಹಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕಾರಹಳ್ಳಿ‌ ಗ್ರಾಮದಲ್ಲಿ ಜರುಗಿದೆ .