ನನ್ಮ ಮೇಲಿನ ಆರೋಪ ಸಿಬಿಐಗೆ ನೀಡಲು ನಾನು ಸಿದ್ಧ. ನಿಮ್ಮ ಮೇಲಿನ ಆರೋಪ ಸಿಬಿಐಗೆ ನೀಡಲು ಸಿದ್ಧವಿದ್ದೀರಾ ಎಂದು ಶರತ್ ಬಚ್ಚೇಗೌಡಗೆ ನೇರ ಸವಾಲ್‌ ಹಾಕಿದ್ದಾರೆ ಎಂಟಿಬಿ ನಾಗರಾಜ್.