ಮೈಸೂರು ದಸರಾದಲ್ಲಿ ಚಾಮುಂಡೇಶ್ವರಿ ದೇವಿ ವಿರಾಜಮಾನವಿದ್ದ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಮುಂದೆ ಸಾಗಿದ ಅನೇಕ ಸ್ತಬ್ದಚಿತ್ರಗಳು ಜನಮನ ಸೂರೆಗೊಂಡವು.