ಬೊಮ್ಮನಹಳ್ಳಿ ಪೊಲೀಸರಿಂದ ಕುಖ್ಯಾತ ಬೈಕ್ ಕಳ್ಳರ ಬಂಧನ ಬಂಧಿತ ಮೂವರು ಆರೋಪಿಗಳು ತಮಿಳುನಾಡು ಮೂಲದವರು ಬಂಧಿತರಿಂದ ಬರೋಬ್ಬರಿ 26 ಬೈಕ್‌ಗಳು ಪೊಲೀಸರ ವಶಕ್ಕೆ