ಧಾರವಾಡ ಪಿಕ್ ಪಾಕೇಟರ್ ಒಬ್ಬ ಮೊಬೈಲ್‌ ಟವರ್‌ ಏರಿ ಹುಚ್ಚಾಟ ನಡೆಸಿದ್ದಾನೆ. ಜ್ಯುಬಿಲಿ ಸರ್ಕಲ್ ಬಳಿ ಇರುವ ಮೊಬೈಲ್ ಟವರನ್ನು ಏರಿ ಕುಳಿತ ಪಿಕ್ ಪಾಕೇಟರ್ ಬಿರಿಯಾನಿ, ಸಿಗರೇಟ್‌ಗಾಗಿ ಡಿಮ್ಯಾಂಡ್‌ ಮಾಡಿದ್ದ.. ಕೊನೆಗೆ ಸಿಗರೇಟ್‌ ನೀಡಿದ ಬಳಿಕ ಟವರ್‌ನಿಂದ ಕೆಳಗಿಳಿದಿದ್ದಾನೆ..