ದೆಹಲಿಯಲ್ಲಿ ಅಮಿತ್‌ ಶಾ ಭೇಟಿ ಮಾಡಿದ ಪ್ರತಾಪ್‌ ಸಿಂಹ
ನಿನ್ನೆ ಭೇಟಿಯಾಗಿ  ʻರಿಪೋರ್ಟ್ ಕಾರ್ಡ್ʼ ನೀಡಿದ ಸಂಸದ
ಮೈಸೂರು ಲೋಕಸಭೆ ಬಗ್ಗೆ ಮಹತ್ವದ ಮಾತುಕತೆ ಸಾಧ್ಯತೆ
ತಮ್ಮ ಕ್ಷೇತ್ರದ ಅಭಿವೃದ್ಧಿ ಯೋಜನೆಗಳ ʻರಿಪೋರ್ಟ್ ಕಾರ್ಡ್
ಅಮಿತ್‌ ಶಾಗೆ ರಿಪೋರ್ಟ್ ಕಾರ್ಡ್ ಸಲ್ಲಿಸಿದ ಪ್ರತಾಪ್‌ ಸಿಂಹ