ಪ್ರಧಾನಿ ಮೋದಿಗೆ 72ನೇ ಹುಟ್ಟುಹಬ್ಬದ ಸಂಭ್ರಮ. ಬಿಜೆಪಿಯಿಂದ ದೇಶಾದ್ಯಂತ 15 ದಿನ ಸೇವಾ ಕಾರ್ಯಕ್ರಮ ಆಯೋಜನೆ. ನಮೋಗೆ ಹರಿದು ಬರ್ತಿದೆ ಶುಭಾಶಯಗಳ ಮಹಾಪೂರ.