ಸೋಷಿಯಲ್‌ ಮಿಡಿಯಾದಲ್ಲಿ ಒಳ್ಳೆಯದೇ ನೋಡಿ ಎಂದು ಬಿಗ್‌ಬಾಸ್‌ ರನ್ನರ್‌ಅಪ್‌ ರಾಕೇಶ್‌ ಅಡಿಗ ಸಲಹೆ ನೀಡಿದ್ದಾರೆ.. ಆರ್ಯವರ್ದನ್‌ ಗುರೂಜಿ ಬಗ್ಗೆ ಜೀ ಕನ್ನಡ ನ್ಯೂಸ್‌ ಜೊತೆ ಮಾತನಾಡಿದ್ದಾರೆ.. ರಾಕೇಶ್‌ ಲೈಫ್‌ ಚೇಂಜ್‌ ಮಾಡಿದ ಸೀಕ್ರೆಟ್‌ ಬಗ್ಗೆ ಜೀ ಕನ್ನಡ ನ್ಯೂಸ್‌ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.