ದೇಶದ ಬೆಳವಣಿಗೆಗಾಗಿ ನಾವು ವೋಟ್ ಮಾಡಲೇಬೇಕು. ನಮಗೆ ನಮ್ಮ ರಾಜ್ಯ,ನಮ್ಮ ಜನ ಮುಖ್ಯವಾಗಬೇಕು. ಮತದಾನ ಅಂದ್ರೆ ನಮ್ಮ ಕಾಳಜಿ
ವಿಡಿಯೋ ಮೂಲಕ ಸಂದೇಶ ಕೊಟ್ಟ ಗಾಯಕ ಚಂದನ್ ಶೆಟ್ಟಿ.