ಚುನಾವಣೆ ಹೊತ್ತಲ್ಲಿ ಗಿಫ್ಟ್‌ ಪಾಲಿಟಿಕ್ಸ್‌ ಜೋರಾಗಿದೆ.. ಬೆಂಗಳೂರು ಹಲಸೂರು ಪೊಲೀಸರು ಮತದಾರರಿಗೆ ಹಂಚಲು ತಂದಿದ್ದ ಆಭರಣಗಳನ್ನು ಸೀಜ್ ಮಾಡಿದ್ದಾರೆ.. 8.50 ತೂಕದ ಗೋಲ್ಡ್ ಕೋಟೆಡ್ ಆಭರಣ ಜಪ್ತಿ ಮಾಡಿದ್ದಾರೆ.