ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡಿ, ದಂಡ ಕಟ್ಟೋ ವಾಹನ ಸವಾರರಿಗೆ ಒಂದು ಯೋಚನೆ ಇರುತ್ತೆ ನಾವ್‌ ಕಟ್ಟೋ ಹಣ ಸರ್ಕಾರಕ್ಕೆ ಸೇರುತ್ತೋ ಇಲ್ವೋ ಅಂತ..  ನವೆಂಬರ್‌ ನಂತ್ರ ಈ ತಲೆ ಬಿಸಿ ದೂರ ಆಗ್ಲಿದೆ..ಹಾಗಾದ್ರೆ ಇನ್ಮುಂದೆ ಆಗೋದಾದ್ರೂ ಏನು ಅಂತ ನೋಡೋಣ ಬನ್ನಿ