ಒಡಿಶಾದ ಬಹನಾಗ ಬಜಾರ್​​ ಬಳಿ ರೈಲು ದುರಂತ ಡಿಕ್ಕಿ ರಭಸಕ್ಕೆ ಛಿದ್ರ ಛಿದ್ರವಾಗಿ ಬಿದ್ದಿರುವ ಬೋಗಿಗಳು ಒಡಿಶಾ ದುರಂತದಲ್ಲಿ ಸಾವಿನ ಸಂಖ್ಯೆ 288ಕ್ಕೆ ಏರಿಕೆ ಘಟನೆಯಲ್ಲಿ 900ಕ್ಕೂ ಹೆಚ್ಚು ಜನರಿಗೆ ತೀವ್ರ ಗಾಯ ಮುಗಿಲು ಮುಟ್ಟಿದ ಮೃತ ಕುಟುಂಬಸ್ಥರ ಆಕ್ರಂದನ