ತ್ರಿಮೂರ್ತಿಗಳ ರಾಜಕೀಯ ಭವಿಷ್ಯ ತೀವ್ರ ಕುತೂಹಲ ಕೆರಳಿಸಿದೆ.. ರಾಮದಾಸ್, ಲಿಂಬಾವಳಿ ಶೆಟ್ಟರ್‌ಗೆ ಸಿಗುತ್ತಾ 3ನೇ ಪಟ್ಟಿಯಲ್ಲಿ ಚಾನ್ಸ್ ಅನ್ನೋದಕ್ಕೆ ಇಂದು ಉತ್ತರ ಸಿಗೋ ಸಾಧ್ಯತೆ ಇದೆ..