Viral Video: 20 ವರ್ಷದ ವಿದ್ಯಾರ್ಥಿನಿಯನ್ನೇ ಮದುವೆಯಾದ 42 ವರ್ಷದ ಶಿಕ್ಷಕ..!
ಪ್ರೀತಿ ಎಂದರೆ ಹಾಗೆ, ಅದಕ್ಕೆ ಅದನ್ನೂ ಯಾವಾಗಲೂ ಕುರುಡು ಎಂದು ಹೇಳುತ್ತಾರೆ ಈಗ ಶಿಕ್ಷಕನೊಬ್ಬ ತನ್ನ 20 ವರ್ಷದ ವಿದ್ಯಾರ್ಥಿನಿಯನ್ನೇ ಮದುವೆಯಾದ ಘಟನೆ ಬಿಹಾರದಲ್ಲಿ ನಡೆದಿದೆ.
ಬಿಹಾರ: ಪ್ರೀತಿ ಎಂದರೆ ಹಾಗೆ, ಅದಕ್ಕೆ ಅದನ್ನೂ ಯಾವಾಗಲೂ ಕುರುಡು ಎಂದು ಹೇಳುತ್ತಾರೆ, ಈಗ ಶಿಕ್ಷಕನೊಬ್ಬ ತನ್ನ 20 ವರ್ಷದ ವಿದ್ಯಾರ್ಥಿನಿಯನ್ನೇ ಮದುವೆಯಾದ ಘಟನೆ ಬಿಹಾರದಲ್ಲಿ ನಡೆದಿದೆ.
ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಶೇರ್ ಮಾಡಲಾಗಿದೆ.ಈ ವಿಡಿಯೋದಲ್ಲಿ ದಂಪತಿಗಳಿಬ್ಬರು ಅಗ್ನಿಯ ಸುತ್ತಲು ಸುತ್ತುತ್ತಿರುವುದನ್ನು ಕಾಣಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.