ಲವ್ ಹೆಸರಿನಲ್ಲಿ ಬಸ್ನಲ್ಲೇ ಲವರ್ಸ್ ಕಾಮದಾಟ..! ವಿಡಿಯೋ ವೈರಲ್..
Viral Video : ಬಸ್ಸಿನಲ್ಲಿ ಜೋಡಿಯ ರೊಮ್ಯಾನ್ಸ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲಜ್ಜೆ, ನಾಚಿಕೆ ಬಿಟ್ಟು ಲವ್ ಎಂಬ ಹೆಸರಿನಲ್ಲಿ ಈ ಪ್ರೇಮಿಗಳು ವರ್ತಿಸಿದ ರೀತಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ..
Couple Romance in Bus : ಇತ್ತೀಚಿನ ದಿನಗಳಲ್ಲಿ ಅನೇಕ ಯುವಕ ಯುವತಿಯರು ಪ್ರಿತಿ ಎಂಬ ಹೆಸರಿನಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ದೇವಸ್ಥಾನ, ಶಾಲೆ, ಬಸ್ ನಿಲ್ದಾಣ, ಮೆಟ್ರೋ... ಎಲ್ಲೇ ಇರಲಿ ರೊಮ್ಯಾನ್ಸ್ ಮಾಡುತ್ತಾ ಮಿತಿ ಮೀರುತ್ತಿದ್ದಾರೆ. ಕೆಲ ಹುಡುಗಿಯರು ಕೂಡ ತಾವು ಯಾವುದಕ್ಕೂ ಕಡಿಮೆ ಇಲ್ಲ ಎನ್ನುವಂತೆ ಇಬ್ಬರು - ಮೂವರು ಬಾಯ್ ಫ್ರೆಂಡ್ ಗಳನ್ನು ಮೆಂಟೇನ್ ಮಾಡುತ್ತಿದ್ದಾರೆ.
ಗೆಳೆತನ, ಲವ್ ನೆಪದಲ್ಲಿ ಹೊಸಲು ಕೆಲಸಗಳನ್ನೆಲ್ಲ ಮಾಡುತ್ತಿದ್ದಾರೆ. ಕೆಲವರು ತಮ್ಮ ಅಗತ್ಯಗಳಿಗೆ ಇತರರನ್ನು ಬಳಸಿಕೊಳ್ಳುತ್ತಿದ್ದಾರೆ. ಸಾಕಾದಾಗ ಬ್ರೇಕಪ್ ಎನ್ನುತ್ತಾರೆ. ಇತ್ತೀಚಿನ ದಿನಗಳಲ್ಲಿ ಯುವಕ-ಯುವತಿಯರು ಮೆಟ್ರೋ, ರೈಲ್ವೇ ಲಿಫ್ಟ್ ಮತ್ತು ಬಸ್‌ಗಳಲ್ಲಿ ಸಾರ್ವಜನಿಕವಾಗಿ ಹೆಚ್ಚು ಹೆಚ್ಚು ರೋಮ್ಯಾನ್ಸ್ ಮಾಡುತ್ತಿದ್ದಾರೆ. ಇದೀಗ ವಿಡಿಯೋವೊಂದು ವೈರಲ್ ಆಗಿದೆ. ಇದರಲ್ಲಿ ಇಬ್ಬರು ಬಸ್ಸಿನ ಕೊನೆಯ ಸೀಟಿನಲ್ಲಿ ಕುಳಿತು ರೊಮ್ಯಾನ್ಸ್ ಮಾಡಿದ್ದಾರೆ..
ಇದನ್ನೂ ಓದಿ:ಕಚೇರಿಯಲ್ಲಿ ಕಾಫಿ ವಿರಾಮದ ವೇಳೆ ಸೆಕ್ಸ್ ಕಡ್ಡಾಯ..! ದೇಶದಲ್ಲಿ ಹೊಸ ರೂಲ್ಸ್ ಜಾರಿ
ಬಸ್ಸಿನ ಕೊನೆಯ ಸೀಟಿನಲ್ಲಿ ಕಿಟಿಕಿಯ ಪಕ್ಕದಲ್ಲಿ ಕುಳಿತಿದ್ದ ಯುವಕ ಯುವತಿಯನ್ನು ತನ್ನ ಮಡಿಲಲ್ಲಿ ಕೂರಿಸಿಕೊಂಡು ಮಾಡಬಾರದನ್ನು ಮಾಡಿದ್ದಾರೆ.. ಈ ಘಟನೆ ಎಲ್ಲಿ ನಡೆದಿದೆ ಎಂಬ ವಿವರಗಳಿಲ್ಲ. ಆದರೆ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಕಂಡ ನೆಟ್ಟಿಗರು ಕಿಡಿಕಾರಿದ್ದಾರೆ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.