Woman eats suitcase : ಕೆಲವರು ಪ್ರಸಿದ್ಧರಾಗಲು ಚಿತ್ರ ವಿಚಿತ್ರ ಕೆಲಸಗಳನ್ನು ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ, ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ರೀಲ್‌ಗಳ ಮೋಹಕ್ಕೆ ಬೀದ್ದು ಹುಚ್ಚರಂತೆ ವರ್ತಿಸುತ್ತಿದ್ದಾರೆ.. ಕೆಲವರಂತೂ ಜೀವವನ್ನೇ ಅಪಾಯಕ್ಕೆ ತಳ್ಳುತ್ತಿದ್ದಾರೆ. ಇವರು ಲೈಕ್, ಕಾಮೆಂಟ್‌ಗಳಿಗಾಗಿ ರಿಸ್ಕ್ ತೆಗೆದುಕೊಳ್ಳಲು ಹಿಂದೇಟು ಹಾಕುವುದಿಲ್ಲ. 


COMMERCIAL BREAK
SCROLL TO CONTINUE READING

ಕೆಲವರಂತೂ ರಸ್ತೆಗಳಲ್ಲಿ ಜೀವ ಭಯವಿಲ್ಲದೆ ಬೈಕ್‌, ಬಸ್‌, ವಿಮಾನಗಳಲ್ಲಿಯೂ ರೀಲ್‌ಗಳನ್ನು ಮಾಡುತ್ತಾರೆ. ಈ ಪೈಕಿ ವಿಮಾನ ನಿಲ್ದಾಣದಲ್ಲಿ ಯುವತಿ ಮಾಡಿದ ಕೆಲಸವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. 


ಇದನ್ನೂ ಓದಿ: ಚಿನ್ನದ ಅರಮನೆ, ಬೋಯಿಂಗ್ ವಿಮಾನ, 7000 ಕಾರುಗಳನ್ನು ಹೊಂದಿರುವ ಈ ರಾಜನ ಬಗ್ಗೆ ನಿಮಗೆಷ್ಟು ಗೊತ್ತು?


ವಿಮಾನ ನಿಲ್ದಾಣದ ವೇಟಿಂಗ್ ಹಾಲ್‌ನಲ್ಲಿ ಯುವತಿ ಕುಳಿತಿದ್ದಾಳೆ. ಅಲ್ಲಿಯವರೆಗೂ ಎಲ್ಲಾ ಚೆನ್ನಾಗಿತ್ತು.. ಈ ವೇಳೆ ಆಕೆ ಮಾಡಿದ್ದನ್ನು ನೋಡಿ ಸುತ್ತಮುತ್ತಲಿನ ಪ್ರಯಾಣಿಕರು ಬೆಚ್ಚಿಬಿದ್ದರು. ಮಾಯಾರಾಕರ್ವಾಲೋ ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.. ಸಧ್ಯ ವೀಡಿಯೊ ಟ್ರೆಂಡಿಂಗ್ ಆಗಿದೆ.



ಯುವತಿ ವಿಮಾನ ನಿಲ್ದಾಣದಲ್ಲಿ ಕುಳಿತು ಸೂಟ್ ಕೇಸ್ ಕಚ್ಚಲು ಪ್ರಾರಂಭಿಸಿದಳು. ಮೊದಲಿಗೆ ಅಲ್ಲಿದ್ದವರು ಮಹಿಳೆಯ ನಡೆ ವಿಚಿತ್ರವಾಗಿ ಕಂಡರು. ಅದೂ ಅಲ್ಲದೆ.. ಯುವತಿ.. ಕಚ್ಚಿದ ಸೂಟ್ ಕೇಸ್ ಹಿಡಿದು ಅಲ್ಲಿ ಇಲ್ಲಿ ಹೋಗುತ್ತಿದ್ದಳು. ಇದರಿಂದಾಗಿ ಅಲ್ಲಿದ್ದ ಇತರರೂ ಅವಳನ್ನೇ ದಿಟ್ಟಿಸಿ ನೋಡುತ್ತಿದ್ದರು. ಬಹಳ ಹೊತ್ತಿನ ನಂತರ... ಅಲ್ಲಿದ್ದವರಿಗೆ ಗೊತ್ತಾಯಿತು... ಅದು ಕೇಕ್ ನಿಂದ ಮಾಡಿದ ಸೂಟ್ ಕೇಸ್ ಅಂತ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.