Viral News: 11ನೇ ವರ್ಷದಲ್ಲಿ ಕಂಪನಿಯ ಸಿಇಒ ಆದ ಈ ಪೋರಿ; ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಕಥೆ ..
Pixie Curtis: 10- 15 ರವರೆಗೂ ಚೆಷ್ಟೆ ಮಾಡಿ ಬೆಳೆದವರೇ ಹೆಚ್ಚು.ಆದರೆ ಇಲ್ಲೊಬ್ಬ ಪುಟ್ಟ ಹುಡುಗಿ ತನ್ನ 11ನೇ ವರ್ಷಕ್ಕೆ ಕಂಪೆನಿಯ ಸಿಇಒ ಆಗಿದ್ದಾಳೆ.
ನವದೆಹಲಿ: ನಮ್ಮ ಬಾಲ್ಯವನ್ನು ಒಂದು ಬಾರಿ ನೆನೆಸಿಕೊಂಡರೆ ಪೆಟ್ಟು ತಿಂದ ದಿನಗಳೇ ಹೆಚ್ಚು. ಅದರಲ್ಲೂ 10- 15 ರವರೆಗೂ ಚೆಷ್ಟೆ ಮಾಡಿ ಬೆಳೆದವರೇ ಹೆಚ್ಚು.ಆದರೆ ಇಲ್ಲೊಬ್ಬ ಪುಟ್ಟ ಹುಡುಗಿ ತನ್ನ 11ನೇ ವರ್ಷಕ್ಕೆ ಕಂಪೆನಿಯ ಸಿಇಒ ಆಗಿದ್ದಾಳೆ.
ಆಸ್ಟ್ರೇಲಿಯಾದ 11 ವರ್ಷದ ಬಾಲಕಿ ಪಿಕ್ಸೀ, ಕರ್ಟಿಸ್ ಎಳೆ ವಯಸ್ಸಿನಲ್ಲಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಈ ಪುಟ್ಟ ಪೋರಿ ಕರ್ಟಿಸ್ ಎಂಬ ಬ್ಯುಸಿನೆಸ್ ಮಾಡುತ್ತಿದ್ದಾಳೆ. ಆದರೆ ಬೇಸರದ ಸಂಗತಿ ಎಂದರೆ 12 ವರ್ಷದ ಹುಟ್ಟು ಹಬ್ಬದ ವೇಳೆ ತನ್ನ ಉದ್ಯಮವನ್ನು ತ್ಯಜಿಸಲಿದ್ದಾರೆ.
ಇದನ್ನೂ ಓದಿ: Akshata Murthy: ಬೆಸ್ಟ್ ಡ್ರೆಸ್ಡ್ ಫಾರ್ ಫ್ಯಾಶನ್‌ನಲ್ಲಿ ಪ್ರಥಮ ಸ್ಥಾನ ಪಡೆದ ʼಸುಧಾ ಮೂರ್ತಿʼ ಪುತ್ರಿ ಅಕ್ಷತಾ...!
ಪಿಕ್ಸೀ, ಕೋರೊನ ಸಂದರ್ಭದಲ್ಲಿ ಮಕ್ಕಳ ಆಟಿಕೆಗಳ ತಯಾರಿಕೆ ಮಾರಾಟವನ್ನು ಸಣ್ಣ ಮಟ್ಟದಲ್ಲಿ ಆರಂಭಿಸಿದರು. ಫಿಡ್ಜೆಟ್ ಸ್ಪಿನ್ನರ್ ಆಟಿಕೆ ಗೆ ಬಹಳ ಬೇಡಿಕೆ ಇತ್ತು. ಕೋರೊನ ಇದ್ದಿದ್ದರಿಂದ ಆನ್ಲೈನ್ನಲ್ಲಿ ವ್ಯವಹಾರ ಮಾಡಬೇಕಾಯಿತು. ಆದರೂ ವ್ಯಾವಹಾರದಲ್ಲಿ ತಿಂಗಳಿಗೆ 1,33,000 ಡಾಲರ್ ಹಣ ಸಂಪಾದಿಸುತ್ತಾಳೆ.
ಅಂದರೆ ತಿಂಗಳಿಗೆ 1 ಕೋಟಿ ರೂನಷ್ಟು ಆದಾಯ ಗಳಿಸುತ್ತಾಳೆ. ಆದರೆ ಈಗ ಪಿಕ್ಸೀ 12ನೇ ಹುಟ್ಟುಹಬ್ಬ ವೇಳೆ ತನ್ನ ಉದ್ಯಮವನ್ನು ಬಿಟ್ಟು ಓದಿನ ಕಡೆ ಮುಖ ಮಾಡಲಿದ್ದಾಳೆ. ಇನ್ನು 11 ವರ್ಷದ ಪೋರಿಗೆ 140K ಫಾಲೋವರ್ಸ್ ಹೊಂದಿದ್ದಾಳೆ. ಆದರೆ ಅದೇನೆ ಇರಲಿ ಇಷ್ಟು ಚಿಕ್ಕ ವಯಸ್ಸಿಗೆ ಉದ್ಯಮಿ ಆಗಿರುವುದೇ ರೋಚಕದ ವಿಷಯ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.