Petrol Pump Viral Video: ಪೆಟ್ರೋಲ್ ಬಂಕ್ ಗಳಲ್ಲಿ ವಾಹನಕ್ಕೆ ಪೆಟ್ರೋಲ್ ಅಥವಾ ಡೀಸೆಲ್ ತುಂಬಿಸಲು ಹೋದಾಗ ಕ್ಯೂ ನಿಲ್ಲುತ್ತೇವೆ. ಆದರೆ ಕೆಲವರು ಮಾತ್ರ ಎಷ್ಟೇ ಜನಸಂದಣಿ ಇದ್ದರೂ ಕೂಡ ಲೆಕ್ಕಿಸದೆ ಆತುರದಲ್ಲಿ ಲೈನ್ ದಾಟಿ ಮುಂದೆ ಹೋಗುತ್ತಾರೆ. ಇದೀಗ ಈ ರೀತಿ ಮಾಡಿದ ವ್ಯಕ್ತಿಯೋರ್ವನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: SSC GD ಕಾನ್ಸ್‌ಟೇಬಲ್ ಹುದ್ದೆಗಳನ್ನು 45000 ಕ್ಕೆ ಹೆಚ್ಚಳ, ನ.30 ರೊಳಗೆ ಅರ್ಜಿ ಹಾಕಿ


ವೀಡಿಯೊವನ್ನು Twitter ನಲ್ಲಿ ಹಂಚಿಕೊಳ್ಳಲಾಗಿದೆ. ಅನೇಕರು ಇದನ್ನು ರಿಟ್ವೀಟ್ ಕೂಡ ಮಾಡಿದ್ದಾರೆ. ಸದ್ಯ ಸುವಿದಾ ಎಂಬ ಬಳಕೆದಾರರು ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು ತಮಾಷೆಯಾಗಿ ಶೀರ್ಷಿಕೆಯನ್ನು ನೀಡಿದ್ದಾರೆ. ಈ ವೀಡಿಯೋ ಪೋಸ್ಟ್ ಮಾಡಿದ ಬಳಿಕ ಭಾರೀ ವೈರಲ್ ಆಗಿದೆ.


Viral Video: ದೈತ್ಯ ಹಾವಿನ ಮೇಲೆ ದಾಳಿ ಇಟ್ಟ ಮೊಸಳೆ.. ಮುಂದೇನಾಯ್ತು ತಿಳಿಯಲು ವಿಡಿಯೋ ನೋಡಿ


ವ್ಯಕ್ತಿಯ ತಂದೆ ಬೆನ್ನಿಗೆ ಗಂಭೀರ ಗಾಯವಾದಂತೆ ಭಾಸವಾಗುತ್ತಿದೆ. ಮಗ ಮಾಡಿರುವ ತಪ್ಪಿಗೆ ತಂದೆಗೆ ಶಿಕ್ಷೆ ನೀಡಿದಂತಾಗಿದೆ. ಈ ವಿಡಿಯೋ ಕಂಡ ಅನೇಕರು ತಂದೆಯ ಪರಿಸ್ಥಿತಿ ಕಂಡು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ವ್ಯಕ್ತಿಯ ಆತುರದ ವರ್ತನೆಗೆ ಛೀಮಾರಿ ಹಾಕಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.