ರಾಣಿ ಎಲಿಜಬೆತ್ ಅವರ ಮರಣದ ಕೆಲವು ಗಂಟೆಗಳ ನಂತರ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಲಿಯಾನ್ನೆ ಬೆಥೆಲ್, ಆಕಾಶದಲ್ಲಿ ಮೋಡಗಳು ರೂಪುಗೊಂಡಿದ್ದು, ರಾಣಿ ಎಲಿಜಬೆತ್ ಸ್ವತಃ ತನ್ನ ಟೋಪಿಯೊಂದಿಗೆ ಇದ್ದಂತೆ ತೋರುತ್ತಿದೆ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಬ್ರಿಟನ್‌ ರಾಜನಾಗಿ ಚಾರ್ಲ್ಸ್ III : ಸೇಂಟ್ ಜೇಮ್ಸ್ ಅರಮನೆಯಲ್ಲಿ ಪಟ್ಟಾಭಿಷೇಕ


ಬೆಥೆಲ್ ಟೆಲ್ಫೋರ್ಡ್ ನಿವಾಸಿ. ಈಕೆ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ 11 ವರ್ಷದ ಲೇಸಿ ಎಂಬ ಮಗಳು ಆಕಾಶದ ಕಡೆ ತೋರಿಸಿ, ಕ್ವೀನ್ ಎಲಿಜಬೆತ್ ನ ಚಿತ್ರವನ್ನು ತೋರಿಸಿದಳು ಎಂದು ಬರೆದಿದ್ದಾರೆ. ಇನ್ನು ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಜನರು ಶಾಕ್ ಆಗಿದ್ದಾರೆ.


Britain ನೂತನ ಪ್ರಧಾನಿಯಾಗಿ Liz Truss ಆಯ್ಕೆ: ಕನ್ಸರ್ವೇಟಿವ್ ಪಕ್ಷದ 4ನೇ ಪಿಎಂ ಆಗಿ ನೇಮಕ


ಈಗ ರಾಜಕುಮಾರ ಚಾರ್ಲ್ಸ್ ಬ್ರಿಟನ್‌ನ ಮೂರನೇ ರಾಜನಾಗಿದ್ದಾನೆ. ಇದು ನನಗೆ ಮತ್ತು ನನ್ನ ಕುಟುಂಬಕ್ಕೆ ಅತ್ಯಂತ ದುಃಖದ ಸಮಯ ಎಂದು ಕಿಂಗ್ ಚಾರ್ಲ್ಸ್ ಹೇಳಿಕೆ ನೀಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.