King Cobra with Nagamani : ಹಿಂದೂ ಪುರಾಣಗಳಲ್ಲಿ ನಾಗರಹಾವು ಅಥವಾ ಕಾಳಿಂಗ ಸರ್ಪಕ್ಕೆ ವಿಶೇಷ ಸ್ಥಾನವಿದೆ. ಶಿವನು ಕೊರಳಲ್ಲಿ ನಾಗರ ಹಾವನ್ನು ಧರಿಸಿರುತ್ತಾನೆ. ಆದುದರಿಂದಲೇ ಶಿವನನ್ನು ಪೂಜಿಸುವ ಪ್ರತಿಯೊಬ್ಬರೂ ನಾಗರ ಹಾವನ್ನು ಕೂಡ ಪೂಜಿಸುತ್ತಾರೆ. ಶಿವನ ಜೊತೆಗೆ ಜನರು ಶಿವರಾತ್ರಿಯಂದು ನಾಗರ ಹಾವನ್ನು ಪೂಜಿಸುತ್ತಾರೆ. ಹಿಂದೂಗಳು ನಾಗರಚೌತಿಯಂದು ನಾಗರ ಹಾವಿಗೆ ವಿಶೇಷವಾಗಿ ಪೂಜೆ ಸಲ್ಲಿಸುತ್ತಾರೆ. ಹುತ್ತಕ್ಕೆ ಹಾಲು ಸುರಿದು ಭಕ್ತಿಯಿಂದ ಪೂಜಿಸಲಾಗುತ್ತದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : ದಸರಾ ಹಬ್ಬ: ಶಾಲೆಗಳಿಗೆ 4 ದಿನ ಹೆಚ್ಚುವರಿ ರಜೆ ಘೋಷಣೆ


ನಾಗರಹಾವು ಭಗವಾನ್ ಶಿವನ ವಾಹನವಾಗಿದೆ ಎಂದು ಪುರಾಣಗಳು ಹೇಳುತ್ತವೆ. ಶಿವನ ದೇವಸ್ಥಾನದಲ್ಲಿ ನಾಗರಹಾವು  ಇದ್ದೇ ಇರುತ್ತದೆ. ಕೆಲವು ದೇವಾಲಯಗಳಲ್ಲಿ ನಾಗರಹಾವು ಶಿವಲಿಂಗ ಅಥವಾ ನಾಗಮಣಿಯನ್ನು ಕಾಪಾಡುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಾರೆ. ನಾಗರ ಹಾವಿಗೆ ಕಾವಲು ಕಾಯುತ್ತಿರುವುದನ್ನು ನಾವು ಹಲವು ಧಾರಾವಾಹಿ, ಸಿನಿಮಾಗಳಲ್ಲಿ ನೋಡಿದ್ದೇವೆ. 


Nostradamus : ನಾಸ್ಟ್ರಾಡಾಮಸ್‌ನ ಈ ಭಯಾನಕ ಭವಿಷ್ಯವಾಣಿ ನಿಜವಾಗುವುದೇ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.