Baby Elephant Viral Video: ಆನೆಗಳು ತಮ್ಮ ಸೊಂಡಿಲಿನಿಂದ ಇತರರ ಮೇಲೆ ನೀರು ಸುರಿಯುವುದು, ಪೈಪ್‌’ನಿಂದ ಸ್ನಾನ ಮಾಡುವುದು ಸೇರಿದಂತೆ ಹಲವು ಚೇಷ್ಟೆಗಳನ್ನು ಮಾಡುವ ವಿಡಿಯೋಗಳನ್ನು ನಾವೆಲ್ಲ ಕಂಡಿರುತ್ತೇವೆ. ಅನೇಕ ಬಾರಿ, ಆನೆಗಳು ವಿಚಿತ್ರ ಚಟುವಟಿಕೆಗಳನ್ನು ಮಾಡುವ ವೀಡಿಯೊಗಳು ಇಡೀ ದಿನವನ್ನು ಆನಂದಿಸುವಂತೆ ಮಾಡುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಈ ಬಾರಿ ವಿಶ್ವಕಪ್ ಗೆಲ್ಲುತ್ತೀರಾ ಎಂಬ ಪ್ರಶ್ನೆಗೆ ನಾಯಕ ರೋಹಿತ್ ಶರ್ಮಾ ಹೇಳಿದ್ದೇನು ಗೊತ್ತಾ?


ಇದೀಗ ಅಂತಹ ಮುದ್ದಾದ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದರಲ್ಲಿ ಆನೆಯು ತನ್ನ ಸೊಂಡಿಲಿನೊಂದಿಗೆ ಮಗುವಿನ ಪಾದರಕ್ಷೆಯನ್ನು ಹೆಕ್ಕಿ ಕೊಡುತ್ತಿದೆ.


ವೈರಲ್ ವಿಡಿಯೋ:


ಬೆಟ್ಟಿಂಗ್ ಕೇಸ್’ನಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್ ಹೆಸರು! ವಿಚಾರಣೆಗೆ ಹಾಜರಾಗಲು ED ಸೂಚನೆ


ಪಾರಿಖ್ ಜೈನ್ ಎಂಬವರು ಟ್ವಿಟರ್’ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಚೀನಾ ಮೂಲದ್ದು ಎಂದು ಹೇಳಲಾಗುತ್ತಿದೆಯಾದರೂ ನಿಖರ ಮಾಹಿತಿ ಇಲ್ಲ. ಸದ್ಯ ಇನ್’ಸ್ಟಾಗ್ರಾಂನಲ್ಲಿ ಶೇರ್ ಆಗಿರುವ ಈ ವಿಡಿಯೋವನ್ನು  ಇದುವರೆಗೆ 2 ಲಕ್ಷಕ್ಕೂ ಹೆಚ್ಚು ಲೈಕ್‌ ಮಾಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ