Bamboo Pit Viper in Chikmagalur: ನಾವೆಲ್ಲ ವಿಚಿತ್ರ ವಿಚಿತ್ರ ಹಾವುಗಳನ್ನು ನೋಡಿರಬಹುದು. ಆದರೆ ನಾವಿಂದು ತೋರಿಸುತ್ತಿರುವ ಈ ಹಾವು ಹಾವಿನ ಸಂತತಿಯಲ್ಲೇ ಅತ್ಯಂತ ಸುಂದರವಾದ ಹಾವಂತೆ. ಸದ್ಯ ಈ ಹಾವು ಕಾಫಿನಾಡು ಕಳಸದಲ್ಲಿ ಪತ್ತೆಯಾಗಿದ್ದು, ಇದರ ಹೆಸರು ಬ್ಯಾಂಬೂ ಪಿಟ್​ ವೈಪರ್.


COMMERCIAL BREAK
SCROLL TO CONTINUE READING

ಇದನ್ನೂ ಓದಿ:ಬೇಗೂರು ದರೋಡೆ ಪ್ರಕರಣ : 10 ಮಂದಿ ಬಂಧನ, 20.91 ಲಕ್ಷ ನಗದು ವಶಕ್ಕೆ


ಅಪರೂಪದ ಉರಗ ಆಗಿರುವ ಇದು ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಂಡು ಬರುತ್ತದೆ ಎಂದು ಹೇಳಲಾಗುತ್ತಿದೆ. ಇನ್ನೊಂದು ವಿಶೇಷ ಅಂದ್ರೆ ಈ ಹಾವಿನ ತಲೆ ಮೇಲೆ ನೀರುಬಿದ್ದರೆ, ಅಲ್ಲಿಂದಲೇ ಅದನ್ನು ಹೀರಿಕೊಳ್ಳುವ ಸಾಮರ್ಥ್ಯ ಇದೆಯಂತೆ.


ಈ ಹಾವು ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಳಸೇಶ್ವರ ದೇವಸ್ಥಾನದ ಬಳಿ ಪತ್ತೆಯಾಗಿದ್ದು. ಸುರಕ್ಷಿತವಾಗಿ ಸೆರೆ ಹಿಡಿಯಲಾಗಿದೆ. ಇನ್ನು ಈ ಹಾವು ಕಚ್ಚಿದರೆ ಸಾಯುವುದಿಲ್ಲ. ಆದರೆ ಕೊಂಚ ಸಮಯ ಪ್ರಜ್ಞೆ ತಪ್ಪಿರುತ್ತದೆ.


ಇದನ್ನೂ ಓದಿ: Daily GK Quiz: ವಿಶ್ವದ ಅತ್ಯಂತ ದುಬಾರಿ ಮರ ಯಾವುದು..?


ಇನ್ನು ಇದರ ಹೆಸರೇ ಹೇಳುವಂತೆ, ಬ್ಯಾಂಬೂ ಪಿಟ್​ ವೈಪರ್ ಬಿದಿರುಗಳಲ್ಲಿ ವಾಸಿಸುತ್ತಿರುತ್ತವೆಯಂತೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್