Exam Form ನಲ್ಲಿ ತಾಯಿ ಹೆಸರು `ಸನ್ನಿ ಲಿಯೋನ್` ತಂದೆ ಹೆಸರು `ಇಮ್ರಾನ್ ಹಶ್ಮಿ` ಎಂದು ಬರೆದ ವಿದ್ಯಾರ್ಥಿ...!
ಇತ್ತೀಚಿಗೆ ವಿದ್ಯಾರ್ಥಿಯೊಬ್ಬನ ಪರೀಕ್ಷೆಯ ಫಾರ್ಮ್ ವೈರಲ್ ಆಗುತ್ತಿದೆ. ಈ ಛಾಯಾಚಿತ್ರದಲ್ಲಿ ವಿದ್ಯಾರ್ಥಿಯ ಪೋಷಕರ ಹೆಸರನ್ನು ನೋಡಿ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ.ವಿದ್ಯಾರ್ಥಿಯ ತಂದೆಯ ಹೆಸರನ್ನು ಇಮ್ರಾನ್ ಹಶ್ಮಿ ಮತ್ತು ತಾಯಿಯ ಹೆಸರನ್ನು ಸನ್ನಿ ಲಿಯೋನ್ ಎಂದು ಬರೆಯಲಾಗಿದೆ.
ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಸದಾ ಒಂದಿಲ್ಲೊಂದು ವಿಷಯ ವೈರಲ್ ಆಗುತ್ತಲೇ ಇರುತ್ತದೆ. ಅನೇಕ ಬಾರಿ ಮೀಮ್‌ಗಳು, ಫೋಟೋಗಳು ಅಥವಾ ವೀಡಿಯೊಗಳು ವೈರಲ್ ಆಗುತ್ತವೆ, ಆಗಾಗ್ಗೆ ಅಂತಹ ವಿಷಯಗಳು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಆಶ್ಚರ್ಯಗೊಳಿಸುತ್ತವೆ.
ಇತ್ತೀಚಿಗೆ ವಿದ್ಯಾರ್ಥಿಯೊಬ್ಬನ ಪರೀಕ್ಷೆಯ ಫಾರ್ಮ್ ವೈರಲ್ ಆಗುತ್ತಿದೆ. ಈ ಛಾಯಾಚಿತ್ರದಲ್ಲಿ ವಿದ್ಯಾರ್ಥಿಯ ಪೋಷಕರ ಹೆಸರನ್ನು ನೋಡಿ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ.ವಿದ್ಯಾರ್ಥಿಯ ತಂದೆಯ ಹೆಸರನ್ನು ಇಮ್ರಾನ್ ಹಶ್ಮಿ ಮತ್ತು ತಾಯಿಯ ಹೆಸರನ್ನು ಸನ್ನಿ ಲಿಯೋನ್ ಎಂದು ಬರೆಯಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.