Viral video : ಪ್ರತಿದಿನ ಅಂತರ್ಜಾಲದಲ್ಲಿ ಲೆಕ್ಕವಿಲ್ಲದಷ್ಟು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇವುಗಳಲ್ಲಿ ಯಾವುದನ್ನು ನಂಬಬೇಕು, ಯಾವುದನ್ನು ನಂಬಬಾರದು ಎಂದು ತಿಳಿಯುವುದಿಲ್ಲ. ಪ್ರತಿಯೊಬ್ಬರೂ ಪ್ರತಿಯೊಂದು ಟ್ರೆಂಡ್ ಅನ್ನು ಅನುಸರಿಸುತ್ತಾರೆ. ಹೊಸ ಟ್ರೆಂಡ್ ಅನೇಕ ಜನರನ್ನು ಹಿಂಬಾಲಿಸುವಂತೆ ಮಾಡುತ್ತದೆ. ಅವುಗಳಲ್ಲಿ ಒಂದು ತಂದೆ-ಮಗಳ ಮದುವೆ ಮತ್ತು ಸಹೋದರ-ಸಹೋದರಿಯ ಮದುವೆ. ಮದುವೆ ಆಗುವುದಷ್ಟೇ ಅಲ್ಲ, ವಿಡಿಯೋ ತೆಗೆದು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಳ್ಳುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಕಳೆದ ಕೆಲವು ದಿನಗಳಿಂದ ಅಂತರ್ಜಾಲದಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ಮಧ್ಯಪ್ರದೇಶಕ್ಕೆ ಸಂಬಂಧಿಸಿದ್ದು ಎಂದು ಹೇಳಲಾಗುತ್ತಿದೆ. ಇನ್ನು ಹಣೆಯಲ್ಲಿ ಕುಂಕುಮ ಇಟ್ಟುಕೊಂಡು ನಿಂತ ಯುವತಿಯನ್ನು ಕೇಳಿದಾಗ.. ಆಕೆ.. “ಇದು ನನ್ನ ಸಹೋದರ, ನಾನು ಅವನ ತಂಗಿ. ನಾವಿಬ್ಬರೂ ಪ್ರೀತಿಸಿ ಈಗ ಮದುವೆಯಾಗಿದ್ದೇವೆ. ಅವನಿಗೆ ಮಗು ಬೇಕು, ಹಾಗಾಗಿ ಮದುವೆಗೆ ಒಪ್ಪಿಕೊಂಡೆ” ಎಂದು ಹೇಳಿದ್ದಾಳೆ. 


ಇದನ್ನೂ ಓದಿ:ಸೈಬರ್ ವಂಚನೆಯಲ್ಲಿ ಆ  ವೃದ್ಧೆ ಕಳೆದುಕೊಂಡ ಹಣ ಎಷ್ಟು ಗೊತ್ತಾ? ಬರೋಬ್ಬರಿ 1.51 ಕೋಟಿ


ಇನ್ನು ಪಕ್ಕದಲ್ಲಿ ನಿಂತಿದ್ದ ಹುಡುಗನೂ ಮಾತನಾಡಿದ್ದು, ಮನೆಯವರು ನಮ್ಮ ಮದುವೆಯಗೆ ಒಪ್ಪದ ಕಾರಣ ಮನೆ ಬಿಟ್ಟು ಹೋಗಿ ಮದುವೆಯಾಗಿದ್ದಾಗಿ ಹೇಳಿಕೊಂಡಿದ್ದಾನೆ.. ಅಲ್ಲದೆ, ಶಾಲೆ ಮುಗಿಸುತ್ತಿರುವಾಗಲೇ ಮದುವೆಯಾಯಿತು ಎಂದು ಬಾಲಕಿ ಹೇಳುತ್ತಾಳೆ. ವಿಡಿಯೋದಲ್ಲಿ ಬಾಲಕಿಯೂ ತನಗೆ 18 ವರ್ಷ ತುಂಬಿದೆ ಎಂದು ಹೇಳಿಕೊಂಡಿದ್ದಾರೆ. ಈ ಘಟನೆ ಬಿಮಾರು, ಮಧ್ಯಪ್ರದೇಶದಲ್ಲಿ ನಡೆದಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.