ದಿಂಬಿನಲ್ಲಿ ಅಡಗಿ ಕುಳಿತಿತ್ತು ದೈತ್ಯ ಶ್ವೇತ ನಾಗ, ಅರಿವಿಲ್ಲದೆ ಮಲಗಿದ್ದ ವ್ಯಕ್ತಿ..! ಮುಂದೆ ಆಗಿದ್ದು ನೋಡಿದ್ರೆ ಬೆಚ್ಚಿ ಬೀಳ್ತೀರಾ..
Viral Video : ಹಾವು ಕಾಡಿನಲ್ಲಿ ಮಾತ್ರವಲ್ಲ ಯಾವಾಗ ಎಲ್ಲಿ ಕಾಣಿಸುತ್ತೆ ಅಂತ ಹೇಳೋಕೆ ಆಗಲ್ಲ. ಕೆಲವೊಂದು ಸರಿ ಸುಸಜ್ಜಿತ ಕಛೇರಿಗಳಲ್ಲಿಯೂ ಕಾಣಿಸಿಕೊಂಡ ಘಟನೆಗಳೂ ನಡೆದಿವೆ.. ಅಷ್ಟೇ ಅಲ್ಲ, ನಗರದ ಕೆಲ ಮನೆಗಳಲ್ಲಿಯೂ ಪ್ರತ್ಯಕ್ಷವಾಗಿ ಮನೆಮಂದಿಯನ್ನ ಶಾಕ್ಗೆ ಗುರಿ ಮಾಡುತ್ತವೆ..
Snake in Pillow video : ನಾವು ಸಾಮಾಜಿಕ ಮಾಧ್ಯಮದಲ್ಲಿ ವಿವಿಧ ರೀತಿಯ ವೀಡಿಯೊಗಳನ್ನು ನೋಡುತ್ತೇವೆ. ಪ್ರಾಣಿಗಳ ವೀಡಿಯೊಗಳನ್ನು ಹೆಚ್ಚು ಹಂಚಿಕೊಳ್ಳಲಾಗಿದೆ. ಅದರಲ್ಲೂ ಮಂಗ, ಹಾವು, ನಾಯಿ, ಬೆಕ್ಕು, ಸಿಂಹ, ಕರಡಿ, ಆನೆ ಮೊದಲಾದ ಪ್ರಾಣಿಗಳ ವಿಡಿಯೋಗಳು ವೇಗವಾಗಿ ವೈರಲ್ ಆಗುತ್ತಿವೆ. ಅಂತರ್ಜಾಲದಲ್ಲಿ ಹಾವಿನ ವೀಡಿಯೋಗಳು ಸಾಕಷ್ಟು ಅಭಿಮಾನಿಗಳನ್ನು ಹೊಂದಿವೆ ಎಂದು ಹೇಳಬಹುದು.
ಹಾವುಗಳನ್ನು ಕಂಡರೆ ಜನ ಹೆದರುತ್ತಾರೆ. ಆದರೂ ಅವುಗಳ ವಿಡಿಯೋಗಳನ್ನು ಹೆಚ್ಚಾಗಿ ನೋಡುವವರು ಇದ್ದಾರೆ.. ಹೀಗಾಗಿ ಹಾವಿನ ವಿಡಿಯೋಗಳು ಬಹುಬೇಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ. ಇತ್ತೀಚೆಗೆ ಹಾವಿನ ವಿಡಿಯೋವೊಂದು ಸಂಚಲನ ಸೃಷ್ಟಿಸುತ್ತಿದೆ..
ಇದನ್ನೂ ಓದಿ:ಬಹು ಮಹಡಿ ಕಟ್ಟಡದಿಂದ ಜಿಗಿದು 12ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ! ಕಾರಣವೇನು ಗೊತ್ತಾ..?
ವಿಡಿಯೋದಲ್ಲಿ ಮನೆಯೊಂದರಲ್ಲಿ ದಿಂಬಿನ ಒಳಗೆ ಹಾವು ಅಡಗಿಕೊಂಡಿರುವುದನ್ನು ಕಾಣಬಹುದು. ಇಂತಹ ಸನ್ನಿವೇಶವನ್ನು ನಾವು ಊಹಿಸಲೂ ಸಾಧ್ಯವಿಲ್ಲ. ವೀಡಿಯೊದ ಆರಂಭದಲ್ಲಿ, ದಿಂಬಿನಲ್ಲಿ ಅಡಗಿರುವ ಹಾವನ್ನು ಹೊರತರಲು ಉರಗ ರಕ್ಷಕ ದಿಂಬಿನ ಹಾಕಲಾದ ಬಟ್ಟೆಯನ್ನು ತೆಗೆಯುತ್ತಾನೆ.. ಆಗ ಗೋದಿ ಬಣ್ಣದ ನಾಗರಹಾವು ಕಾಣಿಸಿಕೊಳ್ಳುತ್ತದೆ..
ಮನೆಯಲ್ಲಿದ್ದ ಜನರಿಗೆ ಬೆಡ್ ಮೇಲಿದ್ದ ದಿಂಬಿನಿಂದ ವಿಚಿತ್ರವಾದ ಶಬ್ದ ಕೇಳಿಬರುತ್ತಿತ್ತು. ಶಬ್ದ ಎಲ್ಲಿಂದ ಬರುತ್ತಿದೆ ಅಂತ ನೋಡಿದಾಗ, ದಿಂಬಿನಲ್ಲಿ ಹಾವು ಅಡಗಿರುವ ವಿಚಾರ ಬೆಳಕಿಗೆ ಬಂದಿದೆ.. ಸಮಯ ವ್ಯರ್ಥ ಮಾಡದೆ ತಕ್ಷಣವೇ ಉರಗ ತಜ್ಞರಿಗೆ ಮಾಹಿತಿ ನೀಡಿದ್ದರು..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ