Snake Viral Video: ‌ಸೋಶಿಯಲ್‌ ಮೀಡಿಯಾದಲ್ಲಿ ಒಂದಲ್ಲ ಒಂದು ವಿಡಿಯೋಗಳು ಪ್ರತೀದಿನ ವೈರಲ್‌ ಆಗುತ್ತಿರುತ್ತದೆ. ಮನುಷ್ಯರು ಮಾತ್ರವಲ್ಲ ಪ್ರಾಣಿ-ಪಕ್ಷಿ, ಗಿಡ ಮರಗಳಿಗೆ ಸಂಬಂಧಿಸಿದ ಅದೆಷ್ಟೋ ವಿಡಿಯೋಗಳನ್ನು ನಾವು ಕಾಣಬಹುದು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಟಿ20 ವಿಶ್ವಕಪ್‌ ಗೆಲುವಿನ ಸಂಪೂರ್ಣ ಕ್ರೆಡಿಟ್‌ ಈ ಮೂವರಿಗೆ ಸಲ್ಲಬೇಕು: ರೋಹಿತ್ ಶರ್ಮಾ


ಅದರಲ್ಲಿ ಕೆಲವು ನಗು ತರಿಸಿದರೆ, ಇನ್ನೊಂದಿಷ್ಟು ಅಳು ತರಿಸುವಂತಹವು. ಇನ್ನೂ ಕೆಲವು ಅಚ್ಚರಿಗೊಳಿಸುತ್ತವೆ. ಇದೀಗ ಅಂತಹದ್ದೇ ಒಂದು ವಿಡಿಯೋ ವೈರಲ್‌ ಆಗಿದ್ದು, ಆ ಬಗ್ಗೆ ಈ ವರದಿಯಲ್ಲಿ ತಿಳಿದುಕೊಳ್ಳೋಣ.


ಸಾಮಾನ್ಯವಾಗಿ ಹಾವುಗಳೆಂದರೆ ಎಲ್ಲರಿಗೂ ಭಯ ಇದ್ದೇ ಇರುತ್ತದೆ. ಅದು ಗಾತ್ರದಲ್ಲಿ ಚಿಕ್ಕದಾಗಿರಲಿ ದೊಡ್ಡದಾಗಿರಲಿ, ಭಯ ಮಾತ್ರ ಖಂಡಿತ ಆಗುತ್ತೆ. ಇಂದು ನಾವು ಒಂದು ವಿಶೇಷ ವಿಡಿಯೋದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ವಿಡಿಯೋವನ್ನು ಇಲ್ಲಿ ನೋಡಬಹುದು.



 


ಹಾವೊಂದು ರಸ್ತೆ ಮಧ್ಯದಲ್ಲಿರುವ ಚರಂಡಿಯಿಂದ ಕಂಬಂದಂತೆ ಎದ್ದು ನಿಲ್ಲುವುದನ್ನು ಕಾಣಬಹುದು. ಈ ವಿಡಿಯೋ ನೋಡಿದಾಕ್ಷಣ ಮೈ ಮೈಝುಂ ಎನಿಸೋದು ಖಂಡಿತ.


ಇದನ್ನೂ ಓದಿ: ಆಮೆಯ ಉಂಗುರ ಈ 4 ರಾಶಿಯ ಜನರಿಗೆ ಒಳ್ಳೆಯದಲ್ಲ: ಅಪ್ಪಿತಪ್ಪಿ ಧರಿಸಿದರಂತೂ ಬಾಳು ಗೋಳಾವುದು.. ತಪ್ಪಿದ್ದಲ್ಲ ಅಪಾಯ!


Animanlsinthenaturetoday ಎಂಬ ಇನ್’ಸ್ಟಾಗ್ರಾಂ ಪೇಜ್’ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಚರಂಡಿಯಿಂದ ದಿಢೀರ್ ಎಂದು ಒಂದು ಹಾವು ಎದ್ದು ಹೊರಬಂದಿದೆ. ಕಂಬದಂತೆ ಎದ್ದು ನಿಂತ ಈ ಹಾವು ರಸ್ತೆಯನ್ನೇ ಒಂದು ಕ್ಷಣ ದಿಟ್ಟಿಸಿ ನೋಡಿದೆ. ಆ ಬಳಿಕ ಅಲ್ಲಿಂದ ಮುಂದಕ್ಕೆ ಸಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews