ಬೈಕ್ ಮೇಲೆ ಚಪ್ರಿ ಪ್ರೇಮಿಗಳ ಲಿಪ್ ಕಿಸ್..! ನಮ್ಮ ಹೊಟ್ಟೆ ಯಾಕ್ ಉರ್ಸ್ತಾರೋ.. ಎಂದ ಸಿಂಗಲ್ ಬಾಯ್ಸ್
Viral Video : ವೇಗವಾಗಿ ಬೈಕ್ ಚಲಾಯಿಸುವುದಲ್ಲದೇ ಲಿಪ್ ಟು ಲಿಪ್ ಕಿಸ್ ಮಾಡಿದ ಪ್ರೇಮಿಗಳ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಸಿಂಗಲ್ ಬಾಯ್ಸ್.. ನಮ್ಮ ಹೊಟ್ಟೆ ಯಾಕ್ ಉರ್ಸ್ತಿರೋ ಅಂತ ಬೈಯುತ್ತಿದ್ದಾರೆ... ಅಸಲಿಗೆ ಈ ಘಟನೆ ನಡೆದದ್ದು ಎಲ್ಲಿ..? ಆಮೇಲೆ ಈ ಪ್ರೇಮಿಗಳಿಗೆ ಆಗಿದ್ದೇನು? ಬನ್ನಿ ನೋಡೋಣ..
Couple romance in bike : ಇತ್ತೀಚಿಗೆ ಪ್ರೀತಿ ಎನ್ನುವ ಹೆಸರನ್ನು ಬಳಸಿಕೊಂಡು ಯುವಕರು ಮಾಡುತ್ತಿರುವ ಕೃತ್ಯಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.. ಲವ್ ಅಂತ ಸಾರ್ವಜನಿಕರವಾಗಿಯೇ ಕಿಸ್ ಮಾಡುವುದು, ಸೆಕ್ಸ್ ಮಾಡುವುದು ಇವರಿಗೆ ಫ್ಯಾಶನ್ ಆಗಿಬಿಟ್ಟಿದೆ..
ಶಾಲಾ ವಯಸ್ಸಿನಿಂದಲೇ ಪ್ರೇಮಯಾನಗಳು ಪ್ರಾರಂಭವಾಗುತ್ತಿವೆ. ಜಗತ್ತು ಏನು ಎಂಬುವುದನ್ನು ಅರಿಯದ ವಯಸ್ಸಿನಲ್ಲಿ ಪ್ರೇಮ ಸಂಬಂಧಗಳನ್ನು ಹೊಂದುತ್ತಿದ್ದಾರೆ. ಮನೆಯವರಿಗೆ ಗೊತ್ತಾಗದಂತೆ ತಮಗಿಷ್ಟ ಬಂದಂತೆ ತಿರುಗಾಡುತ್ತಿದ್ದಾರೆ. ಕೆಲವರು ಲಿವಿಂಗ್ ರಿಲೇಶನ್ ಶಿಪ್ ನಲ್ಲಿದ್ದಾರೆ.. ಮದುವೆಗೆ ಮುನ್ನ ಮಾಡಬಾರದ ಎಲ್ಲಾ ಕೆಲಸಗಳನ್ನ ಮಾಡುತ್ತಿದ್ದಾರೆ.
ಕೆಲವರು ತಮ್ಮ ಸ್ವಂತ ಅಗತ್ಯಗಳಿಗಾಗಿ ಪ್ರೀತಿಸುವಂತೆ ನಟಿಸುತ್ತಾರೆ. ಪ್ರೀತಿಗೂ ಆಕರ್ಷಣೆಗೂ ವ್ಯತ್ಯಾಸ ತಿಳಿಯದೆ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಯುವಕ ಯುವತಿಯರು ರಸ್ತೆಯಲ್ಲಿ ರೋಮ್ಯಾನ್ಸ್ ಮಾಡುವ ವಿಡಿಯೋಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ. ಇದೀಗ ಅಂತಹುದೆ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ