Viral video : ಭಾರತೀಯ ರೈಲ್ವೇ ಕೋಚ್‌ನಲ್ಲಿ ದಂಪತಿ ನಡೆಸಿದ ಚಲ್ಲಾಟ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.. ಈ ವೀಡಿಯೊ ನೋಡಿದ ನೆಟ್ಟಿಗರು ಜೋಡಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.. ನಾಚಿಕೆ ಇಲ್ಲದೆ ವರ್ತಿಸಿದ ಈ ದಂಪತಿ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ..


COMMERCIAL BREAK
SCROLL TO CONTINUE READING

ಟಿಟಿ ಬಂದು ಪ್ರಶ್ನೆ ಮಾಡಿದ್ರೂ ಸಹ ಲೆಕ್ಕಿಸದೆ ಈ ಜೋಡಿ ಪ್ರಣಯದಲ್ಲಿ ಮುಳುಗಿದ್ದರು.. ಇದರಿಂದಾಗಿ ಸಹ ಪ್ರಯಾಣಿಕರಿಗೆ ತೀವ್ರ ಮುಜುಗರ ಉಂಟಾಯಿತು. ಸಾರ್ವಜನಿಕ ಸ್ಥಳ ಅಂತ ಲೆಕ್ಕಿಸದೇ ಈ ರೀತಿಯ ವರ್ತನೆ ತೋರುವವರ ವಿರುದ್ಧ ರೈಲ್ವೆ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುವುದು ಜನರ ಅಭಿಪ್ರಾಯ.. 


ಇದನ್ನೂ ಓದಿ: ಬಾಲ್ಯದಲ್ಲಿ ಅನಂತ್ ಅಂಬಾನಿಯನ್ನು ನೋಡಿಕೊಂಡಿದ್ದು ಈಕೆ? ಬಾಲಿವುಡ್ ಖ್ಯಾತ ಜೋಡಿಯ ಮಕ್ಕಳನ್ನು ಇವರೇ ನೋಡಿಕೊಂಡಿದ್ದಾರೆ!


ಸಧ್ಯ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.. ಅಲ್ಲದೆ, ತೀವ್ರ ಟೀಕೆಗೆ ಗುರಿಯಾಗಿದೆ. ನೆಟ್ಟಿಗರೊಬ್ಬರು ವ್ಯಂಗ್ಯವಾಗಿ, "Oyo ಸೌಲಭ್ಯವು ಈಗ ಭಾರತೀಯ ರೈಲ್ವೆಯಲ್ಲಿ ಲಭ್ಯ," ಅಂತ ಕಾಮೆಂಟ್‌ ಮಾಡಿದ್ದಾರೆ.. ಈ ಘಟನೆ ನಡೆದ ರೈಲಿನ ವಿವರ ಮತ್ತು ಸ್ಥಳಗಳ ಮಾಹಿತಿ ಲಭ್ಯವಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.