Snake acting like dead :ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರನ್ನು ಅತಿ ಹೆಚ್ಚು ಆಕರ್ಷಿಸುವ ವಿಡಿಯೋಗಳೆಂದರೆ ಅದು ಹಾವಿನ ವಿಡಿಯೋಗಳು. ಹಾವನ್ನು ಕಂಡರೆ ನಡುಕ ಹುಟ್ಟುತ್ತದೆಯಾದರೂ ಹಾವಿನ ವಿಡಿಯೋಗಳಿಗೆ ಬೇಡಿಕೆ ಕೂಡಾ ಜಾಸ್ತಿ. ಹಾವಿನಲ್ಲಿ ನಾನಾ ವಿಧದ ಹಾವುಗಳಿವೆ. ಕೆಲವು ಭಯಾನಕ ವಿಷಯುಕ್ತ ಹಾವುಗಳಾಗಿದ್ದರೆ ಇನ್ನು ಕೆಲವು ನಿರುಪದ್ರವಿಗಳು. ಅವು ಮನುಷ್ಯರನ್ನು ಕಂಡರೆ ಹೆದರುವುದೇ ಹೆಚ್ಚು. 


COMMERCIAL BREAK
SCROLL TO CONTINUE READING

ಇತ್ತೀಚೆಗೆ ಹಾವಿನ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.ಈ ವಿಡಿಯೋ ನೋಡುಗರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗುವಂತೆ ಮಾಡುತ್ತದೆ.ಯಾಕೆಂದರೆ ಈ ಹಾವು ಆಕ್ಟ್ ಮಾಡುವುದರಲ್ಲಿ ಎತ್ತಿದ ಕೈ. ಹರಿದಾಡಿಕೊಂಡು ಹೋಗುವ ಈ ಹಾವಿಗೆ ಯಾರಾದರೂ ಅಡ್ಡ ಬಂದರೆ ಸಾಕು ಸುಮ್ಮನೆ ಅಲ್ಲಿಯೇ ಬಿದ್ದು ಕೊಳ್ಳುತ್ತದೆ.   


ಇದನ್ನೂ ಓದಿ : Viral video: ಬಾಯಾರಿದ ಹಾವಿಗೆ ಕೈಯಿಂದ ನೀರು ಕುಡಿಸಿದ ವ್ಯಕ್ತಿ! ಆದ್ರೆ ಮುಂದೆ ಆಗಿದ್ದೇನು ಅಂತಾ ಊಹಿಸಿಕೊಳ್ಳೋಕು ಕಷ್ಟ!! ವಿಡಿಯೋ ವೈರಲ್


 ಈ ಹಾವನ್ನು ಯಾರಾದರೂ ಮುಟ್ಟಿದರೆ ಸಾಕು ಅದು ಇದ್ದ ಜಾಗದಲ್ಲಿಯೇ ದೊಪ್ಪನೆ ಬಿದ್ದು ಬಿಡುತ್ತದೆ. ನಂತರ ಸತ್ತಂತೆ ಸ್ವಲ್ಪವೂ ಅಲುಗಾಡದೇ ಇರುತ್ತದೆ. ಎದುರಿಗಿದ್ದವರು ಹೋದರು ಎಂದು ಖಾತ್ರಿಯಾಗುವವರೆಗೂ ಅದು ಅಲ್ಲಿಂದ ಮಿಸುಕಾಡುವುದೇ ಇಲ್ಲ. ಈ ವಿಡಿಯೋ ಯೂಟ್ಯೂಬ್ ನಲ್ಲಿ ವೈರಲ್ ಆಗುತ್ತಿದೆ. 


ವಿಷಕಾರಿ ಹಾವಿನ ನಾಟಕೀಯ ವೀಡಿಯೊವನ್ನು ಇಲ್ಲಿ ಕಾಣಬಹುದು: 



Viral News: ಉಸಿರುಗಟ್ಟಿ ಆತ್ಮಹತ್ಯೆ ಮಾಡಿಕೊಂಡ ಹಾವು! ಕತ್ತು ಹಿಸುಕಿಕೊಂಡ ಆಘಾತಕಾರಿ ಫೋಟೋ ವೈರಲ್!


ವೈರಲ್ ಆಗಿರುವ ವಿಡಿಯೋವನ್ನು ಲಕ್ಷಗಟ್ಟಲೆ ಜನ ವೀಕ್ಷಿಸಿದ್ದಾರೆ. ಈ ನಾಟಕವಾಡುವ ಹಾವನ್ನು ಕಂಡು ಸಾವಿರಾರು ಕಾಮೆಂಟ್‌ಗಳು ಬಂದಿವೆ. ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್‌ನಲ್ಲೂ ವಿಡಿಯೋ ಶೇರ್ ಆಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.