ಘೇಂಡಾಮೃಗ ಜೊತೆ ಯುದ್ಧಕ್ಕೀಳಿದ ಒಂಟಿ ಸಲಗ..! ಕೊನೆಯವರೆಗೆ ತಪ್ಪದೇ ನೋಡಿ
Rhinoceros Elephant fight video : ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಆನೆ ಮತ್ತು ಘೇಂಡಾಮೃಗದ ನಡುವೆ ನಡೆಯುವ ರೋಚಕ ಜಗಳದ ದೃಶ್ಯವನ್ನು ಕಾಣಬಹುದು. ಆದ್ರೆ, ಕೊನೆಯಲ್ಲಿ ಗೆದ್ದಿದ್ದು ಯಾರೂ ಎನ್ನುವುದೇ ಕುತೂಹಲ.. ವಿಡಿಯೋ ನೋಡಿ ನಿಮಗೆ ತಿಳಿಯುತ್ತದೆ.
Viral video : ಕಾಡು ಪ್ರಾಣಿಗಳ ಕಾದಾಟಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಸಿಂಹಗಳು, ಚಿರತೆಗಳು ಮತ್ತು ಆನೆಗಳ ನಡುವಿನ ಕಾದಾಟ ರೋಚಕ ದೃಶ್ಯಗಳು ಇಂಟರ್‌ನೆಟ್‌ನಲ್ಲಿ ಟ್ರೆಂಡಿಂಗ್ ಸೃಷ್ಟಿಸುತ್ತವೆ. ಇದೀಗ ಅಂತಹುದೇ ಒಂದು ವಿಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದೆ.
ಆನೆ ಸಾಮಾನ್ಯವಾಗಿ ಸೌಮ್ಯ ಪ್ರಾಣಿ ಅಂತಾರೆ, ಆದರೆ ಕೋಪಗೊಂಡರೆ ಅದರ ಮುಂದೆ ಎಲ್ಲವೂ ಕಾಳಿನ ಧೂಳಿಗೆ ಸಮ. ಸದ್ಯ ಆನೆ ಮತ್ತು ಘೇಂಡಾಮೃಗದ ನಡುವಿನ ಕಾಳಗದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ರಾತ್ರಿ ಹೊತ್ತು ನಡೆದಿರುವ ಈ ರೋಚಕ ಯುದ್ಧದಲ್ಲಿ ಘೇಂಡಾಮೃಗದ ಜೊತೆ ಆನೆ ಸೆಣಸಾಟ ನಡೆಸುವುವ ದೃಶ್ಯವನ್ನು ಕಾಣಬಹುದು.
ನಿಮ್ಮ ಜೀವನದಲ್ಲಿ ನೀವು ಈ ಹೆಡ್‌ಫೋನ್‌ಗಳನ್ನು ಖರೀದಿಸಲು ಸಾಧ್ಯವೇ ಇಲ್ಲ..! ಬೆಲೆ ಎಷ್ಟು ಗೊತ್ತಾ..?
ವೈರಲ್ ಆಗಿರುವ ವಿಡಿಯೋದಲ್ಲಿ ಆನೆ ಮತ್ತು ಘೇಂಡಾಮೃಗ ಮುಖಾಮುಖಿಯಾಗುತ್ತಿವೆ. ಮೊದಲು ಒಬ್ಬರನ್ನೊಬ್ಬರು ನೋಡುತ್ತಾ ನಿಲ್ಲುತ್ತವೆ. ಆಗ ಘೇಂಡಾಮೃಗ ತನ್ನ ಕೊಂಬನ್ನು ಅಲ್ಲಾಡಿಸಿ ಆನೆಯನ್ನು ಜಗಳಕ್ಕೆ ಆಹ್ವಾನಿಸುತ್ತದೆ. ಆನೆಯನ್ನು ಮೂರ್ಖತನದಿಂದ ನೋಡಿದ ಘೇಂಡಾಮೃಗಕ್ಕೆ ಉಸಿರಾಡಲು ಸಹ ಸಮಯವಿಲ್ಲ. ಕೊನೆಗೆ ಉಗ್ರ ರೂಪ ತಾಳುವ ಆನೆ ಘೇಂಡಾಮೃಗದ ಮೇಲೆ ದಾಳಿ ನಡೆಸಿ ನೆಲಕಚ್ಚಿಸುತ್ತದೆ.
ಈ ವೀಡಿಯೊದಲ್ಲಿ ಕಂಡುಬರುವ ರೀತಿಯ ದೃಶ್ಯವು ನೀವು ಸಾಮಾನ್ಯವಾಗಿ ಎಲ್ಲಿಯೂ ನೋಡಲು ಸಿಗುವುದಿಲ್ಲ. ಈ ವೀಡಿಯೊವನ್ನು ಭಾರತೀಯ ಅರಣ್ಯ ಅಧಿಕಾರಿ ಸಾಕೇತ್ ಬಡೋಲಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕೆಲವೇ ಸೆಕೆಂಡ್‌ಗಳ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದುವರೆಗೆ ಈ ವಿಡಿಯೋ 464.9 k ವೀಕ್ಷಣೆಗಳನ್ನು ಮತ್ತು ಸಾಕಷ್ಟು ಇಷ್ಟಗಳು ಮತ್ತು ಕಾಮೆಂಟ್‌ಗಳನ್ನು ಸ್ವೀಕರಿಸಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.